Asianet Suvarna News Asianet Suvarna News

ನಂದು ಸಿದ್ದರಾಮಯ್ಯದು ಫೋಟೋ ಜೊತೆಯಲ್ಲಿರುವಂಗೆ ಮಾಡ್ರಯ್ಯಾ: ಡಿಕೆಶಿ

ಕರ್ನಾಟಕ ಓನ್ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್.  ಕನಕಪುರದ ಎಸ್.ಎಲ್ ವಿ ರಸ್ತೆಯ ಕರ್ನಾಟಕ ಒನ್ ಕೇಂದ್ರ ಪರಿಶೀಲನೆ ಮಾಡಿ, ಗೃಹಲಕ್ಷ್ಮೀ ಅರ್ಜಿ ನೊಂದಣಿ ವೀಕ್ಷಣೆ ಮಾಡಿದರು.

ಕರ್ನಾಟಕ ಓನ್ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್.  ಕನಕಪುರದ ಎಸ್.ಎಲ್ ವಿ ರಸ್ತೆಯ ಕರ್ನಾಟಕ ಒನ್ ಕೇಂದ್ರ ಪರಿಶೀಲನೆ ಮಾಡಿ, ಗೃಹಲಕ್ಷ್ಮೀ ಅರ್ಜಿ ನೊಂದಣಿ ವೀಕ್ಷಣೆ ಮಾಡಿದರು. ಈ ವೇಳೆ  ಮಹಿಳೆಯರಿಗೆ ಶುಭಕೋರಿ ನೋಂದಣಿ ಪತ್ರ ವಿತರಿಸಿದರು. ಇದೇ ವೇಳೆ ನನ್ನ, ಸಿದ್ದರಾಮಯ್ಯ ಫೋಟೋ ಜೊತೆಯಲ್ಲಿ ಬರುವ ಹಾಗೆ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು. ಇದರ ಜತೆಗೆ ಅರ್ಜಿ ಸಲ್ಲಿಸಲು ಬಂದವರ ಜೊತೆಗೆ ಉಭಯ ಕುಶಲೋಪರಿ ವಿಚಾರಿಸಿದರು. 

Video Top Stories