Asianet Suvarna News Asianet Suvarna News

ಸಂಸ್ಕೃತಿಗೆ ವಿರುದ್ಧ ಆದ್ರೆ ಹಣ...... : ಕ್ಯಾಸಿನೋ ಬಗ್ಗೆ ಸಿ.ಟಿ. ರವಿ ಲಾಜಿಕ್

ರಾಜ್ಯದಲ್ಲಿ ಕ್ಯಾಸಿನೋಗಳಿಗೆ ಅನುಮತಿ ನೀಡುವ ಚಿಂತನೆ; ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸ್ಪಷ್ಟನೆ; ಕ್ಯಾಸಿನೋಗಳಿಗೆ ಅನುಮತಿ ನೀಡುವ ಹಿಂದಿನ ಲಾಜಿಕ್ ಬಿಚ್ಚಿಟ್ರು ರವಿ 

ಉಡುಪಿ (ಫೆ.22): ರಾಜ್ಯದಲ್ಲಿ ಕ್ಯಾಸಿನೋಗಳಿಗೆ ಅನುಮತಿ ನೀಡುವ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ. 

ಇದನ್ನೂ ನೋಡಿ | ಹೊಸ ಬೇಡಿಕೆ ಮುಂದಿಟ್ಟ ಸಾಹುಕಾರ, ಇಲ್ದಿದ್ರೆ ರಾಜೀನಾಮೆ ಎಚ್ಚರ

ಕ್ಯಾಸಿನೋಗಳಿಗೆ ಅನುಮತಿ ನೀಡುವ ಹಿಂದಿನ ಲಾಜಿಕ್ ಕೂಡಾ ಬಿಚ್ಚಿಟ್ಟಿದ್ದಾರೆ ಸಚಿವರು.

ಇದನ್ನೂ ನೋಡಿ | ಪೊಲೀಸರ ಮುಂದೆ ಫ್ಲಕಾರ್ಡ್ ರಹಸ್ಯ ಬಾಯ್ಬಿಟ್ಟ ಆರ್ದ್ರಾ; ಹಿಂದಿರುವ ಅಸಲಿಯತ್ತಿದು!

"