ರಾಜ್ಯದಲ್ಲಿಯೂ ಕೊರೋನಾ ಲಸಿಕೆ ರಾಜಕೀಯ..ಫ್ರೀ ಕೊಟ್ರೆ ತಪ್ಪೇನು?

ಕೊರೋನಾ ಲಸಿಕೆ ರಾಜಕೀಯ/ ಬಿಹಾರದ ವಿಚಾರ ಕರ್ನಾಟಕದಲ್ಲಿಯೂ ಪ್ರತಿಧ್ವನಿ/ ಲಸಿಕೆ ಕೊಟ್ಟರೆ ತಪ್ಪೇನು? ಎಂದ ಬಿಜೆಪಿ ನಾಯಕರು

First Published Oct 23, 2020, 8:29 PM IST | Last Updated Oct 23, 2020, 8:34 PM IST

ಬೆಂಗಳೂರು(ಅ. 23)  ರಾಜ್ಯದಲ್ಲಿಯೂ ಕೊರೋನಾ ಲಸಿಕೆ ರಾಜಕೀಯ ಶುರುವಾಗಿದೆ. ಬಿಹಾರ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಡಿಎ ಲಸಿಕೆ  ಉಚಿತವಾಗಿ ನೀಡುತ್ತೇವೆ ಎಂದಿದೆ.

ಕಾಲೇಜು ಆರಂಭಕ್ಕೆ ಸಿದ್ದರಾಮಯ್ಯಬ ಸಿಡಿಮಿಡಿ

ಇದರಲ್ಲಿ ತಪ್ಪೇನು.. ಅಕ್ಕಿ ಕೊಟ್ಟರೆ ಹೊಟ್ಟೆ ತುಂಬುತ್ತದೆ.. ಲಸಿಕೆ ಕೊಟ್ಟರೆ ಜೀವ ಉಳಿಯುತ್ತದೆ ಎಂದು ರಾಜ್ಯದ ಬಿಜೆಪಿ ನಾಯಕರು ಹೇಳಿದ್ದಾರೆ.