Asianet Suvarna News Asianet Suvarna News

ಮತ್ತೆ ಮೈ ಕೊಡವಿ ನಿಂತ ಸಿದ್ದರಾಮಯ್ಯ: ಕೇಸರಿ ಪಾಳಯದ ವಿರುದ್ಧ ಪ್ಲಾನ್

ಮತ್ತೆ ಇದೀಗ ರಾಜಕೀಯ ಲೆಕ್ಕಾಚಾರಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ಕೇಸರಿ ಸೇವೆ ವಿರುದ್ಧ ಮತ್ತೆ ಮೈ ಕೊಡವಿ ನಿಂತಿದ್ದಾರೆ. ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅಹಿಂದ ಟ್ರಂಪ್ ಕಾರ್ಡ್ ಪ್ರಯೋಗಕ್ಕೆ ಮುಂದಾಗಿದ್ದಾರೆ. 

ರಾಜಕೀಯ ಲೆಕ್ಕಾಚಾರಕ್ಕೆ ಕೈ ಹಾಕಿದ ಸಿದ್ದರಾಮಯ್ಯ, ನಾಳೆಯಿಂದ ದಾವಣಗೆರೆಯಲ್ಲಿ ನಡೆಯುವ ಅಹಿಂದ ಒಕ್ಕೂಟದ ಹೊರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಕ್ಕೂಟದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಒಕ್ಕೂಟದಿಂದ ತಾಲೂಕುವಾರು ಮಹತ್ವದ ಸಭೆ ನಡೆಯಲಿದೆ. 

Sep 28, 2021, 11:17 AM IST

ಬೆಂಗಳೂರು (ಸೆ.28):  ಮತ್ತೆ ಇದೀಗ ರಾಜಕೀಯ (Politics) ಲೆಕ್ಕಾಚಾರಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ಕೇಸರಿ ಸೇವೆ ವಿರುದ್ಧ ಮತ್ತೆ ಮೈ ಕೊಡವಿ ನಿಂತಿದ್ದಾರೆ. ಬಿಜೆಪಿ (BJP) ವಿರುದ್ಧ ಸಿದ್ದರಾಮಯ್ಯ (Siddaramaiah) ಅಹಿಂದ ಟ್ರಂಪ್ ಕಾರ್ಡ್ ಪ್ರಯೋಗಕ್ಕೆ ಮುಂದಾಗಿದ್ದಾರೆ. 

ಡಿಕೆಶಿ ದಿಢೀರ್‌ ದೆಹಲಿಗೆ: ಸೋನಿಯಾ, ರಾಹುಲ್‌ ಭೇಟಿಗೆ ಕೆಪಿಸಿಸಿ ಅಧ್ಯಕ್ಷ ಯತ್ನ!