Asianet Suvarna News Asianet Suvarna News

ಉಪಸಮರದಿಂದ ರೋಷನ್ ಬೇಗ್ ಔಟ್: ಯಾರಿಗೆ ಸಪೋರ್ಟ್..?

ಕೊನೆಗೆ ಟಿಕೆಟ್ ನೀಡದೆ ಕೈಕೊಟ್ಟ ಬಿಜೆಪಿ ನಿಲುವಿನಿಂದ ಬೇಸತ್ತು ಶಿವಾಜಿನಗರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದ ಅನರ್ಹ ಶಾಸಕ ರೋಷನ್ ಬೇಗ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಸಂಪೋರ್ಟ್ ಯಾರಿಗೆ ಎನ್ನುವುದನ್ನು ಕೂಡ ಪ್ರಕಟಿಸಿದ್ದಾರೆ. ಹಾಗಾದ್ರೆ ಬೇಗ್ ಬೆಂಬಲ ಯಾರಿಗೆ..? ವಿಡಿಯೋನಲ್ಲಿ ನೋಡಿ...

ಬೆಂಗಳೂರು, (ನ.18): ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ  ಶಿವಾಜಿನಗರ ರೋಷನ್ ಬೇಗ್ ಬೈ ಎಲೆಕ್ಷನ್‌ಗೆ ಬಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಆದ್ರೆ, ಬಿಜೆಪಿ ಬೇಗ್ ಟಿಕೆಟ್ ನೀಡದೇ ಮಾಜಿ ಕಾರ್ಪೊರೇಟರ್ ಎಂ.ಸರವಣ ಅವರಿಗೆ ಮಣೆ ಹಾಕಿದ್ದು, ರೋಚನ್ ಬೇಗ್ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ತಿರಸ್ಕಾರವಾಗಿ ಏಕಾಂಗಿದ್ದರು. 

ಕೊನೆಗೆ ಟಿಕೆಟ್ ನೀಡದೆ ಕೈಕೊಟ್ಟ ಬಿಜೆಪಿ ನಿಲುವಿನಿಂದ ಬೇಸತ್ತು ಶಿವಾಜಿನಗರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದ ಅನರ್ಹ ಶಾಸಕ ರೋಷನ್ ಬೇಗ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಸಂಪೋರ್ಟ್ ಯಾರಿಗೆ ಎನ್ನುವುದನ್ನು ಕೂಡ ಪ್ರಕಟಿಸಿದ್ದಾರೆ. ಹಾಗಾದ್ರೆ ಬೇಗ್ ಬೆಂಬಲ ಯಾರಿಗೆ..? ವಿಡಿಯೋನಲ್ಲಿ ನೋಡಿ...

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.