Asianet Suvarna News Asianet Suvarna News

ಬಿಜೆಪಿ ಗೆದ್ರೂ ಓಕೆ...JDS ಗೆಲ್ಲಬಾರದು: ಮಿನಿ ಸಮರದಲ್ಲಿ ಕಾಂಗ್ರೆಸ್ ಅಚ್ಚರಿ ಗೇಮ್ ಪ್ಲಾನ್

ರಾಜ್ಯದಲ್ಲಿ ಮಿನಿ ಸಮರ ದಿನದಿಂದ ದಿನಕ್ಕೆ ರಂಗೇರುತ್ತಿದ್ರೆ, ಮತ್ತೊಂದೆಡೆ ಸೋಲು-ಗೆಲುವಿನ ಲೆಕ್ಕಾಚಾರವೂ ಸಹ ಜೋರಾಗಿದೆ. ಇದರ ಮಧ್ಯೆ ಕಾಂಗ್ರೆಸ್ ಮೆಗಾ ಪ್ಲಾನ್ ಒಂದನ್ನು ರೂಪಿಸಿದೆ.  ಬಿಜೆಪಿ ಬೇಕಾದ್ರೆ ಗೆಲ್ಲಲಿ. ಆದ್ರೆ, ಜೆಡಿಎಸ್ ಅನ್ನು ಮಾತ್ರ ಗೆಲ್ಲಲು ಬಿಡಬಾರದು ಎನ್ನುವುದು ಕಾಂಗ್ರೆಸ್ ನ ಈ ಪ್ಲಾನ್ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. 

ಬೆಂಗಳೂರು, [ನ.15]: ರಾಜ್ಯದಲ್ಲಿ ಮಿನಿ ಸಮರ ದಿನದಿಂದ ದಿನಕ್ಕೆ ರಂಗೇರುತ್ತಿದ್ರೆ, ಮತ್ತೊಂದೆಡೆ ಸೋಲು-ಗೆಲುವಿನ ಲೆಕ್ಕಾಚಾರವೂ ಸಹ ಜೋರಾಗಿದೆ. ಇದರ ಮಧ್ಯೆ ಕಾಂಗ್ರೆಸ್ ಮೆಗಾ ಪ್ಲಾನ್ ಒಂದನ್ನು ರೂಪಿಸಿದೆ. 

ಬಿಜೆಪಿ ಬೇಕಾದ್ರೆ ಗೆಲ್ಲಲಿ. ಆದ್ರೆ, ಜೆಡಿಎಸ್‌ನ್ನು ಮಾತ್ರ ಗೆಲ್ಲಲು ಬಿಡಬಾರದು ಎನ್ನುವುದು ಕಾಂಗ್ರೆಸ್‌ನ ಬಿಗ್ ಪ್ಲಾನ್ ಮಾಡಿದೆ.ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. 

ಇದೇನಿದು ಕಾಂಗ್ರೆಸ್ ನ ಲೆಕ್ಕಾಚಾರ..? ಕದನ ಕಣದಲ್ಲಿ ಬದ್ಧವೈರಿ ಗೆಲ್ಲಿಸಲು ರಣತಂತ್ರ ಏಕೆ..?  ಜೆಡಿಎಸ್ ಪಕ್ಷವನ್ನು ಈ ಮಟ್ಟಿಗೆ ಟಾರ್ಗೆಟ್ ಮಾಡಿದ್ಯಾಕೆ..? ಕಾಂಗ್ರೆಸ್ ಮೆಗಾ ಪ್ಲಾನ್ ಹಿಂದಿನ ಲೆಕ್ಕಾಚಾರವೇನು..? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿಡಿಯೋನಲ್ಲಿ ನೋಡಿ....

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.