ಎಲೆಕ್ಷನ್ ಹೊತ್ತಲ್ಲಿ ಸಿಎಎ ಬ್ರಹ್ಮಾಸ್ತ್ರ! ಅಸ್ತ್ರ ಪ್ರಯೋಗದ ಹಿಂದಿರೋ ರಾಜಕೀಯ ಲೆಕ್ಕಾಚಾರವೇನು..?
ಎಲೆಕ್ಷನ್ ಹೊತ್ತಲ್ಲಿ ಜಾರಿಯಾಗಿದೆ ಸಿಎಎ.. ಸಿಎಎ ಅನ್ನೋದು ಬರೀ ಒಂದು ಹೊಸ ಕಾನೂನಷ್ಟೇ ಅಲ್ಲ.. ಅದು ಬದಲಾವಣೆಯ ಪ್ರತೀಕ.. ಹೊಸ ಕಂಪನ ಸೃಷ್ಟಿಸಬಲ್ಲ ಬೃಹತ್ ಅಲೆ.. ಅಂಥಾ ಸಾಹಸಕ್ಕೆ ಎಲೆಕ್ಷನ್ ಹೊತ್ತಿಗೆ ಕೈಹಾಕಿದೆ ಬಿಜೆಪಿ. ಇದರ ಹಿಂದಿರೋ ರಾಜಕೀಯ ಲಾಭದ ಲೆಕ್ಕಾಚಾರವೇನು..?
ಎಲೆಕ್ಷನ್ ಹೊತ್ತಲ್ಲಿ ಜಾರಿಯಾಗಿದೆ ಸಿಎಎ.. ಸಿಎಎ ಅನ್ನೋದು ಬರೀ ಒಂದು ಹೊಸ ಕಾನೂನಷ್ಟೇ ಅಲ್ಲ.. ಅದು ಬದಲಾವಣೆಯ ಪ್ರತೀಕ.. ಹೊಸ ಕಂಪನ ಸೃಷ್ಟಿಸಬಲ್ಲ ಬೃಹತ್ ಅಲೆ.. ಅಂಥಾ ಸಾಹಸಕ್ಕೆ ಎಲೆಕ್ಷನ್ ಹೊತ್ತಿಗೆ ಕೈಹಾಕಿದೆ ಬಿಜೆಪಿ.. ಅದರ ಲಾಭ, ಚುನಾವಣೆ ಮೇಲೆ ಯಾವ ರೀತಿ ಇರಲಿದೆ? ಯಾವ್ಯಾವ ರಾಜ್ಯಗಳಲ್ಲಿ ಈಗ ಪರಿಸ್ಥಿತಿ ಏನಾಗಿದೆ? ಇದರ ಹಿಂದಿರೋ ರಾಜಕೀಯ ಲಾಭದ ಲೆಕ್ಕಾಚಾರವೇನು..? ರಾಷ್ಟ್ರ ರಾಜಕಾರಣದಲ್ಲೀಗ ದೊಡ್ಡದೊಂದು ಸುನಾಮಿಯೇ ಎದ್ದಿದೆ.. ಮಹಾಸಂಗ್ರಾಮಕ್ಕೂ ಮುನ್ನವೇ ಉದ್ಭವಿಸಿರೋ ಈ ದೈತ್ಯ ಅಲೆ, ಯಾರಿಗೆ ಏನು ಪಾಠ ಕಲಿಸಲಿದೆ? ಸಿಎಎ ಪರ ಮುಸ್ಲಿಂ ಜಮಾತ್ ಇದ್ರೆ, ಸಿಎಎನಾ ಮುಸ್ಲಿಂ ಲೀಗ್‌ನಂಥಾ ಪೊಲಿಟಿಕಲ್ ಪಾರ್ಟಿಗಳು ವಿರೋಧಿಸ್ತಾ ಇದಾವೆ.. ಅದಕ್ಕೆ ಕಾರಣವೇನು ಗೊತ್ತಾ..? ಮೋದಿ-ಶಾ ಶಪಥ ವಿರುದ್ಧ ಆ ರಾಜ್ಯ ಸರ್ಕಾರಗಳು ನಿಂತಿರೋದೇಕೆ..? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವೇ ಇವತ್ತಿನ ಸುವರ್ಣ ಫೋಕಸ್, CAA ಓಪನ್ ಫೈಲ್