Asianet Suvarna News Asianet Suvarna News

10 ಮಂದಿಗೆ ಮಾತ್ರ! ಹೊಸ ಸೂತ್ರದ ಹಿಂದಿದೆ ಬಿಜೆಪಿಯ ಈ ತಂತ್ರ!

  • ಹತ್ತು ನೂತನ ಶಾಸಕರಿಗೆ ಸೀಮಿತವಾದ ಸಚಿವ ಸಂಪುಟ ವಿಸ್ತರಣೆ
  • ಮಂತ್ರಿ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದ ಮೂಲ ಬಿಜೆಪಿಗರಿಗೆ ನಿರಾಶೆ
  • ಏಕಾಏಕಿ ಈ ನಿರ್ಧಾರದ ಹಿಂದಿದೆ ಬಿಜೆಪಿ ಹೈಕಮಾಂಡ್ ಹೊಸ ತಂತ್ರ

 

ಬೆಂಗಳೂರು (ಫೆ.05): ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರೋ  ಸಚಿವ ಸಂಪುಟ ವಿಸ್ತರಣೆ ಈಗ ಹತ್ತು ನೂತನ ಶಾಸಕರಿಗೆ ಸೀಮಿತವಾಗಿದೆ.

ಮಂತ್ರಿ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದ ಮೂಲ ಬಿಜೆಪಿ ಶಾಸಕರಿಲ್ಲಿ ನಿರಾಶೆ ಮನೆಮಾಡಿದೆ.  ಏಕಾಏಕಿ ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಬಿಜೆಪಿ ಹೈಕಮಾಂಡ್, ಬಹಳ ಲೆಕ್ಕಾಚಾರ ಹಾಕಿದೆ. ಹಾಗಾದ್ರೆ ಈ '10 ಮಾತ್ರ' ಸೂತ್ರದ ಹಿಂದಿರುವ ತಂತ್ರವೇನು? ಇಲ್ಲಿದೆ ಡೀಟೆಲ್ಸ್...

ಸಂಪುಟ ವಿಸ್ತರಣೆಗೆ ಬಿಗ್‌ ಟ್ವಿಸ್ಟ್; ಆಕಾಂಕ್ಷಿಗಳಿಗೆ ಹೈ ಕಮಾಂಡ್ ಶಾಕ್!

"