ಕೃಷ್ಣರಾಜ ಅತಿರಥರ ಅಖಾಡ: ಹಾಲಿ ಶಾಸಕನ ಮೇಲೆ ಸ್ಥಳೀಯರ ವಿರೋಧವೇಕೆ ?

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಕೃಷ್ಣರಾಜ ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.

First Published Apr 4, 2023, 9:53 AM IST | Last Updated Apr 4, 2023, 9:53 AM IST

1967ರಲ್ಲಿ ಮೈಸೂರು ನಗರ ಕ್ಷೇತ್ರದಿಂದ ಪ್ರತ್ಯೇಕವಾಗಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಉದಯವಾಯಿತು. ಕೃಷ್ಣರಾಜ ವಿಧಾನ ಸಭಾ ಕ್ಷೇತ್ರ ಅತಿ ಹೆಚ್ಚು ಬ್ರಾಹ್ಮಣ ಮತದಾರರು ಇರುವ ಕ್ಷೇತ್ರ.ಒಂದು ಉಪ ಚುನಾವಣೆ ಸೇರಿದಂತೆ ಇದುವರೆಗೂ ನಡೆದ 15 ಚುನಾವಣೆಯಲ್ಲಿ 9 ಬಾರಿ ಬ್ರಾಹ್ಮಣರು, ತಲಾ ಎರಡು ಬಾರಿ ಒಕ್ಕಲಿಗರು, ಲಿಂಗಾಯತ- ವೀರಶೈವರು, ಕುರುಬರು ಆಯ್ಕೆಯಾಗಿದ್ದಾರೆ. ಈ ಬಾರಿ ಬಿಜೆಪಿಯ ಬ್ರಾಹ್ಮಣ ಅಭ್ಯರ್ಥಿ ರಾಮದಾಸ್‌ ವಿರುದ್ಧ ಸ್ಥಳಿಯ ಆರ್‌ ಎಸ್‌ ಎಸ್‌ ನಾಯಕರು ಹಾಗೂ ಬ್ರಾಹ್ಮಣ ಸಂಘಗಳು ಧ್ವನಿ ಎತ್ತಿರುವುದಕ್ಕೆ ಕಾಂಗ್ರೆಸ್‌ ಗೆಲುವಿನ ಲೆಕ್ಕಾಚಾರದಲ್ಲಿದೆ. ಎಸ್‌.ಎ.ರಾಮದಾಸ್‌ ಕಾರಣದದಿಂದ ಕೃಷ್ಣರಾಜ ಕ್ಷೇತ್ರಕ್ಕೆ ಸ್ಟಾರ್‌ ವ್ಯಾಲ್ಯೂ ಇದೆ.  

Video Top Stories