Asianet Suvarna News Asianet Suvarna News

ಬಿಜೆಪಿಯಲ್ಲಿ ಮುಂದುವರಿದ ಪ್ರತ್ಯೇಕ ಸಭೆಗಳು! ಸಂಚಲನ ಮೂಡಿಸಿದೆ ಶಾಸಕರ ನಡೆ

ಬಿಜೆಪಿಯಲ್ಲಿ ಮುಂದುವರಿದ ಪ್ತತ್ಯೇಕ ಸಭೆಗಳ ಸರಣಿ; ಬುಧವಾರ ರಾತ್ರಿ ನಡೆಯಿತು ಮತ್ತೊಂದು ತಡರಾತ್ರಿ ಸಭೆ; ಮೊದಲು ಜಗದೀಶ್ ಶೆಟ್ಟರ್, ಬಳಿಕ ಜಯಮೃತ್ಯುಂಜಯ ಸ್ವಾಮೀಜಿ, ಈಗ ಕೇಂದ್ರದ ನಾಯಕರ ಜೊತೆ 25 ಶಾಸಕರು ಸಭೆ

ಬೆಂಗಳೂರು (ಫೆ.20): ಬಿಜೆಪಿಯಲ್ಲಿ ಪ್ತತ್ಯೇಕ ಸಭೆಗಳ ಸರಣಿ ಮುಂದುವರಿದಿದೆ. 25 ಶಾಸಕರು ಸೇರಿ ಬುಧವಾರ ರಾತ್ರಿವರೆಗೆ ಸಭೆ ನಡೆಸಿದ್ದಾರೆ.

ಇದನ್ನೂ ನೋಡಿ |  ಸಿ.ಪಿ.ಯೋಗೇಶ್ವರ್ ವಿರುದ್ಧ ಹೋರಾಟಕ್ಕೆ ಡಿಕೆಶಿ ಪ್ಲಾನ್: ಕಾರಣ...?

ಮೊದಲು ಜಗದೀಶ್ ಶೆಟ್ಟರ್, ಬಳಿಕ ಜಯಮೃತ್ಯುಂಜಯ ಸ್ವಾಮೀಜಿ ಜೊತೆ ಸಭೆ ನಡೆದಿತ್ತು. ಈಗ ನಡೆದ ಮತ್ತೊಂದು ಸಭೆ ಸಹಜವಾಗಿ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ನೋಡಿ | ಮನೆಯಲ್ಲಿ  22 ಶಾಸಕರ ರಹಸ್ಯ ಸಭೆ, ಕಾರಣ ಕೊಟ್ಟ ಜಗದೀಶ ಶೆಟ್ಟರ್!

"