Asianet Suvarna News Asianet Suvarna News

Panchanga: ಕಾರ್ತೀಕ ಮಾಸದ ರವಿವಾರ ದೀಪದಾನ ಮಾಡುವುದರಿಂದ ಶ್ರೇಯಸ್ಕರ

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಪುಬ್ಬ ನಕ್ಷತ್ರ, ಇಂದು ಭಾನುವಾರ. ಇಂದು ನವಮಿ ಇರುವುದರಿಂದ ತಾಯಿ ಜಗನ್ಮಾತೆಯ ಪ್ರಾರ್ಥನೆ, ಆರಾಧನೆ ಮಾಡಬೇಕು. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಪುಬ್ಬ ನಕ್ಷತ್ರ, ಇಂದು ಭಾನುವಾರ. ಇಂದು ನವಮಿ ಇರುವುದರಿಂದ ತಾಯಿ ಜಗನ್ಮಾತೆಯ ಪ್ರಾರ್ಥನೆ, ಆರಾಧನೆ ಮಾಡಬೇಕು. ಕಾರ್ತೀಕ ಮಾಸದ ರವಿವಾರ ದೀಪದಾನ ಮಾಡುವುದರಿಂದಲೂ ಶ್ರೇಯಸ್ಕರ. 

Daily Horoscope: ತುಲಾ ರಾಶಿಗಿಂದು ಅನಿರೀಕ್ಷಿತ ಶುಭ, ಉಳಿದ ರಾಶಿಯ ಫಲ ಹೇಗಿದೆ?

Video Top Stories