Panchanga: ಇಂದು ಪ್ರದೋಶ ಪೂಜೆ ಕೈಗೊಳ್ಳಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಗುರುವಾರ, ತ್ರಯೋದಶಿ ತಿಥಿ, ಶ್ರವಣ ನಕ್ಷತ್ರ.

First Published Sep 8, 2022, 9:23 AM IST | Last Updated Sep 8, 2022, 9:23 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಶುಕ್ಲ ಪಕ್ಷ, ಗುರುವಾರ, ತ್ರಯೋದಶಿ ತಿಥಿ, ಶ್ರವಣ ನಕ್ಷತ್ರ. ಈ ದಿನ ಪ್ರದೋಶ ಪೂಜೆ ನಡೆಸಬೇಕು. ಗುರುವಾರ ಪ್ರದೋಷ ನಡೆಸುವುದು ಬಹಳ ಅಪರೂಪವಾಗಿದೆ. ಉಮಾಮಹೇಶ್ವರರ ಪೂಜೆ ಮಾಡಿ. ಜೊತೆಗೆ, ಈ ದಿನದ ಮಹತ್ವ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. 

ಅನಂತ ಚತುರ್ದಶಿ ಮಾಡ್ತಿದ್ದೀರಾ? ಈ ಹಬ್ಬದ ಹಿನ್ನಲೆ ತಿಳಿಯಿರಿ!