Asianet Suvarna News Asianet Suvarna News

Panchanga: ಇಂದು ಮೋಕ್ಷಕ್ಕಾಗಿ ನಾರಾಯಣನ ಸ್ಮರಣೆ ಮಾಡಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಬುಧವಾರ, ಚತುರ್ಥಿ ತಿಥಿ, ಅಶ್ವಿನಿ ನಕ್ಷತ್ರ. 

First Published Sep 14, 2022, 9:42 AM IST | Last Updated Sep 14, 2022, 9:42 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಕೃಷ್ಣ ಪಕ್ಷ, ಬುಧವಾರ, ಚತುರ್ಥಿ ತಿಥಿ, ಅಶ್ವಿನಿ ನಕ್ಷತ್ರ. ಈ ದಿನ ನಾರಾಯಣನ ವಾರ. ಮೋಕ್ಷಕ್ಕಾಗಿ ಆತನ ಪ್ರಾರ್ಥನೆ ಮಾಡಿ. ಸದ್ಗತಿ ಹೊಂದಿದ ಪಿತೃಗಳ ಸ್ಮರಣೆ ಮಾಡಿ. 

Vishwakarma Jayanti 2022: ವಿಶ್ವಕರ್ಮ ಪೂಜೆಯಂದು 5 ಮಂಗಳಕರ ಯೋಗ! ಶುಭಮುಹೂರ್ತ, ಪೂಜಾ ವಿಧಾನ ಇಲ್ಲಿದೆ..

ಈ ಬಗ್ಗೆ ವಿವರವಾಗಿ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. ಜೊತೆಗೆ, ಈ ದಿನದ ಮಹತ್ವ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಯೋಣ..