Panchanga: ಮೃತ್ಯುವಿನ ನಂತರವೇನು? ದ್ವಿತೀಯ ತಿಥಿಯಲ್ಲಿ ಮಾಡಬೇಕಾದ್ದೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಸೋಮವಾರ, ದ್ವಿತೀಯ ತಿಥಿ, ಉತ್ತರಾಭಾದ್ರ ನಕ್ಷತ್ರ. 

First Published Sep 12, 2022, 9:30 AM IST | Last Updated Sep 12, 2022, 9:30 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಕೃಷ್ಣ ಪಕ್ಷ, ಸೋಮವಾರ, ದ್ವಿತೀಯ ತಿಥಿ, ಉತ್ತರಾಭಾದ್ರ ನಕ್ಷತ್ರ. ಪಿತೃಪಕ್ಷದ ಈ ಸಂದರ್ಭದಲ್ಲಿ ಮೃತ್ಯುವಿನ ಬಗ್ಗೆ ವಿವರವಾಗಿ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. ಜೊತೆಗೆ, ಈ ದಿನದ ಮಹತ್ವ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಯೋಣ..

ಕೇತು ಗೋಚಾರ 2022: 2023ರವರೆಗೂ ಈ 3 ರಾಶಿಗಳಿಗೆ ಕಷ್ಟನಷ್ಟ