Asianet Suvarna News Asianet Suvarna News

Panchanga: ಹಾಸನಾಂಬೆಯ ದರ್ಶನ ಇಂದಿನಿಂದ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಗುರುವಾರ, ಚತುರ್ಥಿ ತಿಥಿ, ಕೃತಿಕಾ ನಕ್ಷತ್ರ.

First Published Oct 13, 2022, 10:37 AM IST | Last Updated Oct 13, 2022, 10:37 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಗುರುವಾರ, ಚತುರ್ಥಿ ತಿಥಿ, ಕೃತಿಕಾ ನಕ್ಷತ್ರ. 
ಈ ಗುರುವಾರ ಹಾಸನಾಂಬೆಯ ದರ್ಶನ ಪ್ರಾರಂಭ..ಹಾಸನಾಂಬೆ ಯಾರು, ಆಕೆಯ ಕತೆಯೇನು- ಈ ಬಗ್ಗೆ ವಿವರ ತಿಳಿಸುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. 

ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬೆಯ ಮಹೋತ್ಸವಕ್ಕೆ ಕ್ಷಣಗಣನೆ