Asianet Suvarna News Asianet Suvarna News

ಇಂದಿನ ಪಂಚಾಂಗ: ಒಳ್ಳೆಯ ಕೆಲಸಕ್ಕೆ ಈ ಗಳಿಗೆ ಒಳ್ಳೆಯದು!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲ ಹೀಗಿದೆ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಧನಿಷ್ಠಾ ನಕ್ಷತ್ರ. ಇಂದಿನ ದಿನ ವಿಶೇಷವೇನು? ಶುಭ ಗಳಿಗೆ ಯಾವುದಿದೆ? ಇಲ್ಲಿದೆ ನೋಡಿ ಪಂಚಾಂಗ ಫಲ. 