Panchang: ಇಂದು ಪ್ರದೋಶ ಕಾಲದಲ್ಲಿ ಶಿವ ಪಾರ್ವತಿ ಪೂಜೆ ಮಾಡಿದರೆ ಸೌಭಾಗ್ಯ ಪ್ರಾಪ್ತಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Jan 19, 2023, 8:30 AM IST | Last Updated Jan 19, 2023, 8:30 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಗುರುವಾರ, ದ್ವಾದಶಿ ತಿಥಿ, ಜೇಷ್ಠ ನಕ್ಷತ್ರ.  

ಇಂದು ಗುರುವಾರ. ದ್ವಾದಶಿ ತಿಥಿ ಇದ್ದರೂ ಸಂಜೆಯ ಹೊತ್ತಿಗೆ ತ್ರಯೋದಶಿ ಬರಲಿದೆ. ಹಾಗಾಗಿ ಇಂದು ಪ್ರದೋಶ. ಈ ಪ್ರದೋಶ ಕಾಲದಲ್ಲಿ ಶಿವ ಪಾರ್ವತಿಯರ ಪೂಜೆ ಮಾಡಬೇಕು.. ಇದರಿಂದ ದಾಂಪತ್ಯ ಜೀವನ ಸುಮಧುರವಾಗಿರುತ್ತದೆ. ಕತ್ತಲೆಯು ನಿವಾರಣೆಯಾಗುತ್ತದೆ. ಈ ದಿನದ ಪಂಚಾಂಗ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.

8ರ ಪುಟಾಣಿ ಇನ್ನು ಮುಂದೆ ಸನ್ಯಾಸಿನಿ, ಇಲ್ಲಿದೆ ದೀಕ್ಷಾಧಾರಣೆಯ ವೈಭವದ ಫೋಟೋಗಳು