Asianet Suvarna News Asianet Suvarna News

Panchang: ಇಂದಿನ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಮಂಗಳವಾರ, ಚತುರ್ದಶಿ ತಿಥಿ, ಭರಣಿ ನಕ್ಷತ್ರ.  

ಧರ್ಮದಿಂದ ನಡೆಯುವವರಿಗೆ ಮಂಗಳವಾರ, ಭರಣಿ ನಕ್ಷತ್ರವಿದ್ದರೂ ತೊಂದರೆಯಿಲ್ಲ.. ಆದರೆ, ಅಧರ್ಮದಿಂದ ನಡೆಯುವವರು ಕುಜನ ಕ್ರೋಧ ಎದುರಿಸಬೇಕಾಗುತ್ತದೆ ಎನ್ನುತ್ತಾರೆ  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಈ ದಿನ ನೀವು ಮಾಡಬೇಕಾದ್ದೇನು? ಈ ದಿನ ರಾಶಿಗಳ ಫಲವೇನು, ಜೊತೆಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರವನ್ನೂ ಶಾಸ್ತ್ರಿಗಳು ನೀಡಿದ್ದಾರೆ.  

ಮಹಾಭಾರತಕ್ಕೆ ಸಂಬಂಧಿಸಿದ ತಾಣಗಳು ಇಂದಿಗೂ ಇಲ್ಲಿ ಅಸ್ಥಿತ್ವದಲ್ಲಿದೆ