Panchanga: ಇಂದು ಗುರು ದತ್ತಾತ್ರೇಯರ ಜಯಂತಿ, ಈ ಸ್ತೋತ್ರ ಪಠಣದಿಂದ ಗುರು ಕಾರುಣ್ಯ ಪ್ರಾಪ್ತಿ

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ರೋಹಿಣಿ ನಕ್ಷತ್ರ, ಇಂದು ಶನಿವಾರ. 

First Published Dec 18, 2021, 8:36 AM IST | Last Updated Dec 18, 2021, 8:57 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ರೋಹಿಣಿ ನಕ್ಷತ್ರ, ಇಂದು ಶನಿವಾರ. ಮಾರ್ಗಶಿರ ಮಾಸದ ಪೌರ್ಣಮಿಯಂದು ದತ್ತ ಜಯಂತಿಯನ್ನು ಆಚರಿಸಲಾಗುತ್ತದೆ. ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ತ್ರೈಶಕ್ತಿಯೇ ದತ್ತಾತ್ರೇಯ. ಗುರು ದತ್ತಾತ್ರೇಯರ ಪ್ರಾರ್ಥನೆಯಿಂದ, ಆರಾಧನೆಯಿಂದ ನಮ್ಮ ಕಷ್ಟಗಳು ದೂರವಾಗುವವು. 

Daily Horoscope: ದುಡುಕು ಪ್ರವೃತ್ತಿಯಿಂದ ಎಡವುವ ಕನ್ಯಾ ರಾಶಿ, ಉಳಿದ ರಾಶಿಗಳ ಫಲ ಹೇಗಿದೆ?