ಪಂಚಾಂಗ: ಭಕ್ತಿ ಪೂರ್ವಕವಾಗಿ ಈಶ್ವರನ ಆರಾಧನೆ ಮಾಡಿದರೆ, ಖಂಡಿತಾ ಅನುಗ್ರಹಿಸುತ್ತಾನೆ

ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಸೋಮವಾರ. 

First Published Jun 28, 2021, 8:33 AM IST | Last Updated Jun 28, 2021, 8:33 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಸೋಮವಾರ. ಇಂದು ಪರಮೇಶ್ವರನ ಆರಾಧನೆ ಮಾಡಬೇಕು. ಈಶ್ವರ ಎಂದರೆ ಸರ್ವದಕ್ಕೂ ಅಧಿಪತಿ ಎಂದರ್ಥ. ಭಕ್ತಿ ಪೂರ್ವಕವಾಗಿ ಕರೆದರೆ, ಈಶ್ವರ ಬರದೇ ಇರುವನೇ..? ಹಾಗಾಗಿ ಈಶ್ವರನ ಆರಾಧನೆಯಿಂದ ಅನುಕೂಲವಾಗುವುದು. 

ದಿನ ಭವಿಷ್ಯ: ಈ ರಾಶಿಯವರಿಗೆ ಲಾಭದ ದಿನ, ಮಕ್ಕಳಿಂದ ಅನುಕೂಲ!