Asianet Suvarna News Asianet Suvarna News

ಪಂಚಾಂಗ: ಪರಶಿವನ ಆರಾಧನೆಗೆ, ಶಿವಶಕ್ತಿಯರ ಆರಾಧನೆಗೆ ಪ್ರಶಸ್ತವಾದ ದಿನ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ,  ಶ್ರಾವಣ ಮಾಸ, ಶುಕ್ಲ ಪಕ್ಷ,  ವರ್ಷ ಋತು, ಸಪ್ತಮಿ ತಿಥಿ. ಇಂದು ಸೋಮವಾರವಾಗಿದ್ದು ಶಿವನ ಆರಾಧನೆಗೆ, ಶಿವಶಕ್ತಿಯರ ಆರಾಧನೆಗೆ ಪ್ರಶಸ್ತವಾದ ದಿನವಾಗಿದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಬೇಗ ಶ್ರೀಮಂತರಾಗಬೇಕೆ? ಹಾಗಿದ್ದರೆ ಶ್ರೀ ಚಕ್ರ ಪೂಜೆ ಮಾಡಿ!

Video Top Stories