Asianet Suvarna News Asianet Suvarna News

ಪಂಚಾಂಗ: ಇಂದು ಶನೈಶ್ಚರನನ್ನು ಪೂಜಿಸಿದರೆ ಸಂಕಲ್ಪ ಸಿದ್ಧಿ ನಿಶ್ಚಿತ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಲಪಕ್ಷ, ದಶಮಿ ತಿಥಿ, ಉತ್ತರಾಷಾಢ ನಕ್ಷತ್ರ, ಶನಿವಾರವಾಗಿದೆ. ಇಂದು ಶಿವ, ಶನಿ ಮಹಾತ್ಮ, ವಿಷ್ಣು... ಹೀಗೆ ಯಾರನ್ನು ಪೂಜಿಸಿದರೂ ಸಂಕಲ್ಪ ಸಿದ್ಧಿಯಾಗುತ್ತದೆ. ನಿಮ್ಮ ನಿಮ್ಮ ಇಷ್ಟ ದೇವತೆಗಳನ್ನು ಪೂಜಿಸಿಕೊಳ್ಳಿ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..!

ದಿನ ಭವಿಷ್ಯ: ಈ ರಾಶಿಯವರಿಗೆ ಲಾಭದ ದಿನ, ಸಿಹಿ ಸುದ್ದಿ ಕೇಳುತ್ತೀರಿ!

Video Top Stories