Asianet Suvarna News Asianet Suvarna News

ಪಂಚಾಂಗ: ಇಂದು ಲಲಿತಾ ಸಹಸ್ರನಾಮ ಪಠಣ, ಶ್ರವಣ, ಮಾಡಿದರೆ ದುರ್ಗೆಯ ಅನುಗ್ರಹ ಪ್ರಾಪ್ತಿ

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ , ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಲಪಕ್ಷ, ನವಮಿ ತಿಥಿ, ಪೂರ್ವಾಷಾಢ ನಕ್ಷತ್ರ. ಇಂದು ಶುಕ್ರವಾರವಾಗಿದ್ದು, ನವಮಿ ಬಂದಿದೆ. ಇಂದು ಶ್ರೀ ಚಕ್ರ ಉಪಾಸನೆ, ಲಲಿತಾ ಸಹಸ್ರನಾಮ ಪಠಣ, ಶ್ರವಣ, ಮಾಡಿದರೆ ಶುಭಫಲ ನಮ್ಮದಾಗುತ್ತದೆ. ತಾಯಿ ದುರ್ಗಾಮಾತೆಗೆ ಸಂಬಂಧಿಸಿದ ಪೂಜೆ-ಪುನಸ್ಕಾರಗಳನ್ನು ಮಾಡಿದರೆ ಆ ತಾಯಿ ಅನುಗ್ರಹಿಸುತ್ತಾಳೆ. 

ದಿನ ಭವಿಷ್ಯ: ಈ ರಾಶಿಯವರ ದಾಂಪತ್ಯದಲ್ಲಿ ಏರುಪೇರು, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

Video Top Stories