Asianet Suvarna News Asianet Suvarna News

Panchanga: ಇಂದು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಶುಭಫಲ

ಶುಭೋದಯ ಓದುಗರೇ, ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಈ ಇಂದು ಗುರುವಾರವಾಗಿದ್ದು ಷಷ್ಠಿ ತಿಥಿ, ಪುಷ್ಯ ನಕ್ಷತ್ರವಾಗಿದೆ.  

ಶುಭೋದಯ ಓದುಗರೇ, ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಈ ಇಂದು ಗುರುವಾರವಾಗಿದ್ದು ಷಷ್ಠಿ ತಿಥಿ, ಪುಷ್ಯ ನಕ್ಷತ್ರವಾಗಿದೆ.  ಈ ದಿವಸ ಗುರುವಾರ ಹಾಗೂ ಪುಷ್ಯ ನಕ್ಷತ್ರ ಒಟ್ಟಿಗೆ ಬಂದಿರುವುದರಿಂದ ಗುರು ಪುಷ್ಯ ಯೋಗ ಅಂತ ಕರೆಯಲಾಗುತ್ತದೆ. ಅಮೃತಸಿದ್ಧಿಯೋಗ ಇದು. ಇಂದು ಬಹಳ ಉತ್ತಮವಾದ ದಿನವಾಗಿದ್ದು ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡುವುದರಿಂದ ಒಳಿತಾಗುತ್ತದೆ.  

Daily Horoscope: ದಿನಭವಿಷ್ಯ: ಈ ರಾಶಿಯವರಿಗೆ ಹಣಕಾಸಿನ ಖರ್ಚು ಹೆಚ್ಚು, ಎಚ್ಚರ!

Video Top Stories