Panchanga: ಇಂದು ಷಷ್ಠಿ ತಿಥಿ, ಸುಬ್ರಹ್ಮಣ್ಯ ಸ್ವಾಮಿಯ ಈ ಮಂತ್ರ ಪಠಣದಿಂದ ಸರ್ವಪಾಪ ನಾಶ, ದಿವ್ಯಫಲ
ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಪುಬ್ಬಾ ನಕ್ಷತ್ರ, ಇಂದು ಶನಿವಾರ. ಷಷ್ಠಿ ತಿಥಿ ಇರುವುದರಿಂದ ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ, ಸ್ಮರಣೆ ಮಾಡಿಕೊಳ್ಳಬೇಕು.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಪುಬ್ಬಾ ನಕ್ಷತ್ರ, ಇಂದು ಶನಿವಾರ. ಷಷ್ಠಿ ತಿಥಿ ಇರುವುದರಿಂದ ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ, ಸ್ಮರಣೆ ಮಾಡಿಕೊಳ್ಳಬೇಕು. ಸುಬ್ರಹ್ಮಣ್ಯ ಸ್ವಾಮಿಯ ಈ ವಿಶಿಷ್ಟ ಮಂತ್ರ ಪಠಣದಿಂದ ಸರ್ವಪಾಪವೂ ನಾಶವಾಗುವುದು. ದಿವ್ಯಫಲಗಳನ್ನು ತಂದುಕೊಡುವುದು.