ಪಂಚಾಂಗ: ಶಿವ ಪಾರ್ವತಿಯರ ಆರಾಧನೆಯಿಂದ ಶುಭ ಫಲ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಹೀಗಿದೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ವಿಶಾಖ ನಕ್ಷತ್ರ. ಭಾದ್ರಪದ ಮಾಸದ ಸಪ್ತಮಿಯನ್ನು ಅಮುಕ್ತಾಭರಣ ಸಪ್ತಮಿ ಎಂದು ಕರೆಯುತ್ತಾರೆ. ಈ ವ್ರತವನ್ನು ಮಾಡುವುದರಿಂದ ನಮ್ಮ ಪಾಪ ಕರ್ಮಗಳಿಂದ ಮುಕ್ತಿ ಸಿಗುತ್ತದೆ. ಸನ್ಮಂಗಲವುಂಟಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಈ ವ್ರತ ಪ್ರಚಲಿತದಲ್ಲಿಲ್ಲ. ಆದರೆ ಆಚರಣೆ ಮಾಡುವುದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು. ಹಾಗಾದರೆ ಈ ವ್ರತವನ್ನು ಆಚರಿಸುವುದು ಹೇಗೆ? ಇಲ್ಲಿದೆ ನೋಡಿ..!