Asianet Suvarna News Asianet Suvarna News
breaking news image

Panchanga: ಇಂದು ಮಂಗಳವಾರ, ಏಕಾದಶಿ, ವಿಷ್ಣುಸ್ಮರಣೆ ಮಾಡಿ

ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಮಂಗಳವಾರ. ಈ ದಿನದ ಪಂಚಾಂಗ ಫಲ ನೋಡೋಣ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಮಂಗಳವಾರ. ಮಂಗಳವಾರ ಏಕಾದಶಿ ಬಂದಿದ್ದು, ಇಂದು ವರುದಿನಿ ಏಕಾದಶಿ ಆಚರಿಸಿ ವಿಷ್ಣುವಿನ ಸ್ಮರಣೆಯಲ್ಲಿ ತೊಡಗಿ ಉಪವಾಸ ಆಚರಿಸಲಾಗುತ್ತದೆ.

ಏ. 26ರಂದು Varuthini Ekadashi, ಆಚರಣೆ ಹೇಗೆ? ವ್ರತ ಕತೆಯೇನು?

ಈ ದಿನದ ವಿಶೇಷ ಫಲಾಫಲಗಳು ಏನಿವೆ ಎಂದು ನೋಡೋಣ. ಇಂದು ಮಂಗಳವಾರವಾದ್ದರಿಂದ ಆಂಜನೇಯನನ್ನೂ, ಏಕಾದಶಿಯಾದ್ದರಿಂದ ವಿಷ್ಣುವನ್ನೂ ಸ್ಮರಿಸಿ. 

Video Top Stories