ಪಂಚಾಂಗ: ಇಂದು ವಟ ಸಾವಿತ್ರಿ ವ್ರತ, ಅಚರಣೆ, ಮಹತ್ವದ ಬಗ್ಗೆ ತಿಳಿಯೋಣ
ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಂ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಗುರುವಾರ.
ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿದೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಂ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಗುರುವಾರ. ಇಂದು ವಟ ಸಾವಿತ್ರಿ ವ್ರತ. ಸ್ತ್ರೀಯರು ಮಾಡುವ ವಿಶಿಷ್ಟವಾದ ವ್ರತ ಇದು. ವಟ ಸಾವಿತ್ರಿ ವ್ರತವನ್ನು ಮಾಡುವುದು ಹೇಗೆ..? ಏನಿದರ ಮಹತ್ವ..? ತಿಳಿಯೋಣ.
ದಿನ ಭವಿಷ್ಯ : ಈ ರಾಶಿಯವರು ಮಾನಸಿಕವಾಗಿ ಕುಗ್ಗುವಿರಿ, ಕಾರ್ಯ ಸ್ಥಳದಲ್ಲಿ ಅಪಮಾನ ಸಾಧ್ಯತೆ