Asianet Suvarna News

ದಿನ ಭವಿಷ್ಯ: ಈ ರಾಶಿಯವರು ಮಾನಸಿಕವಾಗಿ ಕುಗ್ಗುವಿರಿ, ಕಾರ್ಯ ಸ್ಥಳದಲ್ಲಿ ಅಪಮಾನ ಸಾಧ್ಯತೆ

24 ಜೂನ್ 2021 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of-24 June 2021 in Kannada grg
Author
Bengaluru, First Published Jun 24, 2021, 7:19 AM IST
  • Facebook
  • Twitter
  • Whatsapp

ಮೇಷ- ಸಮಾಧಾನದ ದಿನ, ಕುಟುಂಬದಲ್ಲಿ ಘರ್ಷಣೆ, ದಾಂಪತ್ಯದಲ್ಲಿ ಕಲಹ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ವೃಷಭ - ಸಮಾಧಾನದ ದಿನ, ಅನುಕೂಲವಿರಲಿದೆ, ತೊಡಕುಗಳಿಲ್ಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಿಥುನ - ವ್ಯಾಪಾರಿಗಳಿಗೆ ಲಾಭ, ಆಹಾರ ವ್ಯಾಪಾರಿಗಳಿಗೆ ಲಾಭ, ಸ್ತ್ರೀಯರಿಗೆ ಬಲ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ಕಟಕ - ಸ್ತ್ರೀಯರಿಗೆ ಉದ್ಯೋಗದಲ್ಲಿ ಬಲ, ಕೃಷಿಕರಿಗೆ ಕೊಂಚ ಏರುಪೇರು, ಗ್ರಾಮ ದೇವತೆ ಆರಾಧನೆಯಿಂದ ಶುಭಫಲ

ಸಿಂಹ - ಮಾನಸಿಕವಾಗಿ ಕುಗ್ಗುವಿರಿ, ಕಾರ್ಯ ಸ್ಥಳದಲ್ಲಿ ಅಪಮಾನ, ಮಕ್ಕಳಿಂದ ಸಹಾಯ, ಚಂದ್ರನ ಪ್ರಾರ್ಥನೆ ಮಾಡಿ

ಮಹಾಭಾರತದಲ್ಲಿ ಮಹಾಜಾಣನ್ಯಾರು? ಇಲ್ಲಿದ್ದಾರೆ ನೋಡಿ ಅವರು!

ಕನ್ಯಾ - ವ್ಯಾಪಾರಿಗಳಿಗೆ ಅಸಮಧಾನ, ಕೆಲಸದಲ್ಲಿ ಆಯಾಸ, ಅಡ್ಡಿ ಆತಂಕಗಳಿದ್ದಾವೆ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ

ತುಲಾ: ಶ್ರಮದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದವರೊಂದಿಗೆ ಎಚ್ಚರದಿಂದ ಮಾತನಾಡಿ, ಈಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಆಹಾರದಲ್ಲಿ ಜಾಗ್ರತೆ ಇರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಧನುಸ್ಸು: ಇಡೀ ದಿನ ಹೆಚ್ಚು ಕ್ರಿಯಾಶೀಲವಾಗಿ ಇರಲಿದ್ದೀರಿ. ತಾಯಿಯ ಸಹಕಾರದಿಂದ ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.

ಮಕರ: ಬೆಳಗ್ಗೆಯಿಂದಲೇ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೆಚ್ಚು ಪರಿಗಣಿಸದಿರಿ 

ಕುಂಭ: ಸಂಬಂಧಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕದಿರಿ. ದಿನ ಪೂರ್ತಿ ಕಾರ್ಯ ಮಗ್ನರಾಗಲಿದ್ದೀರಿ. ಅತಿಯಾದ ಕೋಪ ಬೇಡ.

ಮೀನ: ಮತ್ತೊಬ್ಬರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳು ಹೇಳುವುದು ಬೇಡ. ನೇರ, ನಿಷ್ಠುರವಾಗಿ ನಡೆದುಕೊಳ್ಳಿ
 

Follow Us:
Download App:
  • android
  • ios