ರಾಹು- ಕೇತುಗಳ ಸ್ಥಾನಪಲ್ಲಟ: ಯಾವ್ಯಾವ ರಾಶಿಗಳ ಮೇಲಿದೆ ಪ್ರಭಾವ? ಮಾಡಬೇಕಾದ್ದೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಜ್ಯೇಷ್ಠ ನಕ್ಷತ್ರ. ಇಂದು ರಾಹು- ಕೇತು ತಮ್ಮ ಸ್ಥಾನವನ್ನು ಪಲ್ಲಟ ಮಾಡುತ್ತಿದೆ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಜ್ಯೇಷ್ಠ ನಕ್ಷತ್ರ. ಇಂದು ರಾಹು- ಕೇತು ತಮ್ಮ ಸ್ಥಾನವನ್ನು ಪಲ್ಲಟ ಮಾಡುತ್ತಿದೆ.
18 ತಿಂಗಳಿಗೊಮ್ಮೆ ಈ ಛಾಯಾಗ್ರಹಗಳು ಪಲ್ಲಟವಾಗುತ್ತಿವೆ. ಹಾಗಾಗಿ ನಾವೆಲ್ಲರೂ ರಾಹು-ಕೇತುವಿನ ಪ್ರಾರ್ಥನೆ ಮಾಡಬೇಕು. ರಾಹುವಿಗೆ ದುರ್ಗಾ ಪ್ರಾರ್ಥನೆ ಮಾಡಿದರೆ ಕೇತುವಿಗೆ ಗಣಪತಿ ಪ್ರಾರ್ಥನೆ ಮಾಡಿದರೆ ಒಳ್ಳೆಯದಾಗುತ್ತದೆ. ಉಳಿದಂತೆ ಈ ಗ್ರಹಗಳ ಸ್ಥಾನಪಲ್ಲಟ ಯಾವ ರೀತಿ ಪ್ರಭಾವ ಬೀರುತ್ತವೆ? ನೋಡೋಣ ಬನ್ನಿ..!
ದಿನ ಭವಿಷ್ಯ: ಈ ರಾಶಿಯವರ ಮನಸ್ಸು ಚಂಚಲವಾಗಲಿದೆ, ದೊಡ್ಡ ಬದಲಾವಣೆ ಸಾಧ್ಯತೆ!