7 ನೇ ನವರಾತ್ರಿ: ಕಾಲರಾತ್ರಿ ಸ್ವರೂಪಿಣಿಯನ್ನು ಇಂದು ಪೂಜಿಸಬೇಕು
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪೂರ್ವಾಷಾಢ ನಕ್ಷತ್ರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪೂರ್ವಾಷಾಢ ನಕ್ಷತ್ರ. ಇಂದು 7 ನೇ ನವರಾತ್ರಿಯಾಗಿದ್ದು ಕಾಲರಾತ್ರಿ ರೂಪದಲ್ಲಿ ಆರಾಧನೆ ಮಾಡಬೇಕು. ಭಕ್ತಿಯಿಂದ, ಮನಸ್ಸು ಪೂರ್ವಕವಾಗಿ ತಾಯಿ ಭಗವತಿಯನ್ನು ಪೂಜಿಸಿದರೆ, ಆರಾಧಿಸಿದರೆ ಆಕೆ ನಮ್ಮನ್ನು ಹರಸುತ್ತಾಳೆ.
ದಿನ ಭವಿಷ್ಯ : ಈ ರಾಶಿಯವರು ಆರೋಗ್ಯದ ಕಡೆ ಗಮನಹರಿಸಿ, ವಿಷ್ಣು ಕವಚ ಪಠಿಸಿ