Asianet Suvarna News Asianet Suvarna News

ಪಂಚಾಂಗ: ಇಂದು ಅಮೃತಸಿದ್ಧಿ ಯೋಗ, ಆದಿತ್ಯ ಹೃದಯ ಪಾರಾಯಣದಿಂದ ಆರೋಗ್ಯ ವೃದ್ಧಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ  ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಹಸ್ತ ನಕ್ಷತ್ರ, ಇಂದು ಭಾನುವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ  ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಹಸ್ತ ನಕ್ಷತ್ರ, ಇಂದು ಭಾನುವಾರ. ಭಾನುವಾರ ಹಸ್ತ ನಕ್ಷತ್ರ ಬಂದರೆ ಅದು ಅಮೃತಸಿದ್ಧಿ ಯೋಗ ತಂದುಕೊಡುತ್ತದೆ. ಇಂದು ಸೂರ್ಯನ ಆರಾಧನೆಯಿಂದ, ಪ್ರಾರ್ಥನೆಯಿಂದ ಆದಿತ್ಯ ಹೃದಯ ಪಾರಾಯಣದಿಂದ ಅನುಕೂಲವಾಗುವುದು. 

ದಿನ ಭವಿಷ್ಯ : ಈ ರಾಶಿಯವರ ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ!