Asianet Suvarna News Asianet Suvarna News

ಪಂಚಾಂಗ : ಶನಿ ಮಹಾತ್ಮನಿಗೆ ಎಳ್ಳೆಣ್ಣೆ ದೀಪ ಹಚ್ಚಿದರೆ, ದುರಿತಗಳನ್ನು ದೂರವಾಗುವವು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲಪಕ್ಷ, ದಶಮಿ ತಿಥಿ, ಕೃತ್ತಿಕಾ ನಕ್ಷತ್ರ. ಇಂದು ಶನಿವಾರವಾಗಿದ್ದು, ಶನಿಮಹಾತ್ಮನಿಗೆ ಅಧಿಕ ಬಲ ಇರುತ್ತದೆ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲಪಕ್ಷ, ದಶಮಿ ತಿಥಿ, ಕೃತ್ತಿಕಾ ನಕ್ಷತ್ರ. ಇಂದು ಶನಿವಾರವಾಗಿದ್ದು, ಶನಿಮಹಾತ್ಮನಿಗೆ ಅಧಿಕ ಬಲ ಇರುತ್ತದೆ. ಕರ್ಮಫಲದಾತ ಶನಿ ಮಹಾತ್ಮನನ್ನು ಪ್ರಾರ್ಥಿಸಿದರೆ, ಶನಿದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆ ದೀಪ ಹಚ್ಚಿದರೆ ಆತ ಸಂಪ್ರೀತನಾಗುತ್ತಾನೆ. ನಮ್ಮನ್ನು ಹರಸುತ್ತಾನೆ. ಇನ್ನು ಕೃತ್ತಿಕಾ ನಕ್ಷತ್ರ ಇರುವುದರಿಂದ ಅಗ್ನಿದೇವನನ್ನು ಪ್ರಾರ್ಥಿಸಿದರೂ ಅನುಕೂಲವಾಗುವುದು. 

ದಿನ ಭವಿಷ್ಯ : ಈ ರಾಶಿಯವರಿಗೆ ತಲೆಗೆ ಪೆಟ್ಟು ಬೀಳುವ ಸಾಧ್ಯತೆ, ಶಿವ ಕವಚ ಪಠಿಸಿ

Video Top Stories