5 ನೇ ನವರಾತ್ರಿ: ಸ್ಕಂದಮಾತೆಯನ್ನು ಪೂಜಿಸಿದರೆ ವಿಶೇಷ ಫಲ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಶುಕ್ಲ ಪಕ್ಷ , ಪಂಚಮಿ ತಿಥಿ, ಜ್ಯೇಷ್ಠ ನಕ್ಷತ್ರ. ಇಂದು 5 ನೇ ನವರಾತ್ರಿಗೆ ಕಾಲಿಟ್ಟಿದ್ದೇವೆ. ಇಂದು ಸ್ಕಂದ ಮಾತೆಯನ್ನು ಪೂಜಿಸುತ್ತೇವೆ.

First Published Oct 21, 2020, 8:35 AM IST | Last Updated Oct 21, 2020, 8:38 AM IST

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ನಿಜ ಆಶ್ವೀಜ ಮಾಸ, ಶುಕ್ಲ ಪಕ್ಷ , ಪಂಚಮಿ ತಿಥಿ, ಜ್ಯೇಷ್ಠ ನಕ್ಷತ್ರ. ಇಂದು 5 ನೇ ನವರಾತ್ರಿಗೆ ಕಾಲಿಟ್ಟಿದ್ದೇವೆ. ಇಂದು ಸ್ಕಂದ ಮಾತೆಯನ್ನು ಪೂಜಿಸುತ್ತೇವೆ. ಸಂತಾನ ಭಾಗ್ಯ ಇಲ್ಲದವರು, ಸ್ಕಂದ ಮಾತೆಯನ್ನು ಪುತ್ರ ಸಮೇತ ಪೂಜಿಸಿದರೆ ವಿಶಿಷ್ಟವಾದ ಫಲಗಳಿವೆ. ಕುಮಾರ ಸಂಭವ ಎನ್ನುವ ಪಾರಾಯಣವನ್ನು ಮಾಡಿದರೂ ವಿಶಿಷ್ಟವಾದ ಫಲ ನಮ್ಮದಾಗುತ್ತದೆ. ಇನ್ನುಳಿದಂತೆ ಪಂಚಾಂಗ ಫಲಗಳ ಬಗ್ಗೆ ತಿಳಿಯೋಣ ಬನ್ನಿ..!

ದಿನ ಭವಿಷ್ಯ : ಈ ರಾಶಿಯವರಿಗೆ ಧನಾಗಮನ, ಕೆಲಸಗಳೂ ಪೂರ್ಣಗೊಳ್ಳಲಿವೆ!