ಪಂಚಾಂಗ: ಇಂದು ಮಂಗಳಗೌರಿ ವ್ರತ ಮಾಡಿದರೆ ವಿಶಿಷ್ಟ ಫಲ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪಥ್ ತಿಥಿ, ಪುಷ್ಯಾ ನಕ್ಷತ್ರ. ಇಂದಿನಿಂದ ವರ್ಷ ಋತು ಆರಂಭವಾಗುತ್ತದೆ. ಅತ್ಯಂತ ಸಮೃದ್ಧಿಯನ್ನು ಉಂಟು ಮಾಡುತ್ತದೆ ಎಂಬುದು ನಂಬಿಕೆ. ಜೊತೆಗೆ ಶ್ರಾವಣ ಮಾಸ ಶುರುವಾಗಿದೆ. ಶ್ರಾವಣ ಅಂದರೆ ಭಗವಂತನ ನಾಮಾವಳಿಯನ್ನು, ಸ್ತ್ರೋತ್ರಗಳನ್ನು ಕೇಳಿಸಿಕೊಳ್ಳಬೇಕು ಎಂದರ್ಥ. ಇಂದು ಮಂಗಳವಾರವಾಗಿದ್ದು, ಮಂಗಳಗೌರಿ ವ್ರತ ಮಾಡಿದರೆ ವಿಶಿಷ್ಟ ಫಲವಿದೆ. ಹಾಗಾದರೆ ಈ ವ್ರತದ ಮಹತ್ವವೇನು? ಹೇಗೆ ಆಚರಿಸಬೇಕು? ಎಂಬುದರ ಬಗ್ಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಇಲ್ಲಿ ತಿಳಿಸಿದ್ದಾರೆ ನೋಡಿ..!