Asianet Suvarna News Asianet Suvarna News

ಪಂಚಾಂಗ: ಇಂದು,'ಮಧ್ವ ನವಮಿ', ಯತಿವರ್ಯರನ್ನು ಸ್ಮರಿಸುವ, ಕೃತಜ್ಞತೆ ಸಲ್ಲಿಸುವ ದಿನ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳನ್ನು ನೋಡೋಣ ಬನ್ನಿ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಮೃಗಶಿರ ನಕ್ಷತ್ರ, ಇಂದು ಭಾನುವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳನ್ನು ನೋಡೋಣ ಬನ್ನಿ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಮೃಗಶಿರ ನಕ್ಷತ್ರ, ಇಂದು ಭಾನುವಾರ. ಮಾಘಮಾಸದ ನವಮಿಯನ್ನು ಮಧ್ವ ನವಮಿ ಎಂದು ಆಚರಿಸಲಾಗುತ್ತದೆ. 

ವಾರ ಭವಿಷ್ಯ : ನಿಮ್ಮನ್ನು ದೂರ ತಳ್ಳಿದವರು ನಿಮ್ಮ ಸ್ನೇಹ ಅರಸಿ ಬರುವ ಸಾಧ್ಯತೆ

Video Top Stories