Asianet Suvarna News Asianet Suvarna News

ಪಂಚಾಂಗ: ಸೂರ್ಯದೇವನ ಪ್ರಾರ್ಥನೆ ಮಾಡಿದರೆ ಆತನ ಅನುಗ್ರಹಕ್ಕೆ ಪಾತ್ರರಾಗಬಹುದು..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಲ ಪಕ್ಷ, ಇಂದು ಭಾನುವಾರವಾಗಿದ್ದು, ತೃತೀಯ ತಿಥಿ, ಸ್ವಾತಿ ನಕ್ಷತ್ರವಾಗಿದೆ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಲ ಪಕ್ಷ, ಇಂದು ಭಾನುವಾರವಾಗಿದ್ದು, ತೃತೀಯ ತಿಥಿ, ಸ್ವಾತಿ ನಕ್ಷತ್ರವಾಗಿದೆ. ತೃತೀಯ ತಿಥಿಗೆ ಅಧಿಪತಿ ಗೌರಿ. ಆಕೆಯನ್ನು ಪ್ರಾರ್ಥಿಸಿದರೆ ಶುಭಫಲ. ಇಂದು ರವಿವಾರವಾಗಿದ್ದು, ಸೂರ್ಯದೇವನ ಆರಾಧನೆ ಮಾಡುವುದರಿಂದ, ಪೂಜಿಸುವುದರಿಂದ ಒಳಿತಾಗುತ್ತದೆ. ಎಂದಿನಂತೆ ಇಂದಿನ ಪಂಚಾಂಗ ಫಲಗಳ ಬಗ್ಗೆ ನೋಡೋಣ ಬನ್ನಿ....!

ದಿನ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟ ಹೀನವಾಗುವ ಸಾಧ್ಯತೆ!