Asianet Suvarna News

ಪಂಚಾಂಗ: ಇಂದು ದಶಪಾಪಹರ ದಶಮಿ, ಈಶ್ವರನ ಪ್ರಾರ್ಥನೆಯಿಂದ ಸರ್ವಪಾಪ ಪರಿಹಾರ

Jun 20, 2021, 8:44 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಚಿತ್ರಾ ನಕ್ಷತ್ರ, ಇಂದು ಭಾನುವಾರ. ಇಂದಿನ ದಶಮಿಯನ್ನು ದಶಪಾಪಹರ ದಶಮಿ ಎನ್ನುತ್ತಾರೆ. ಇಂದು ಸರ್ವಶಕ್ತನಾದ ಈಶ್ವರನ ಪ್ರಾರ್ಥನೆಯಿಂದ ಸರ್ವಪಾಪ ಪರಿಹಾರವಾಗುವುದು.

ದಿನ ಭವಿಷ್ಯ: ರಾಶಿಯವರಿಗೆ ಕಳೆದ ವಸ್ತು ಲಭ್ಯ, ದುರ್ಜನರ ಸಹವಾಸ!