Asianet Suvarna News Asianet Suvarna News

ಪಂಚಾಂಗ: ಇಂದು ಶನಿ ಪ್ರದೋಷವಿದೆ, ಈಶ್ವರನ ಆರಾಧನೆ ಮಾಡಿ

Sep 18, 2021, 9:02 AM IST

ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿದೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ಶುಕ್ಲ ಪಕ್ಷ, ವರ್ಷ ಋತು, ದ್ವಾದಶಿ ಉಪರಿ, ತ್ರಯೋದಶಿ ತಿಥಿ, ಧನಿಷ್ಠಾ ನಕ್ಷತ್ರ. ಇಂದು ಶನಿವಾರ. ತ್ರಯೋದಶಿ ಸೇರ್ಪಡೆಯಾಗಿದೆ. ಶನಿ ಪ್ರದೋಷವಿದೆ. ಈಶ್ವರನ ಆರಾಧನೆ ಮಾಡಿ. ಒಳಿತಾಗುವುದು. 

ದಿನ ಭವಿಷ್ಯ : ತುಲಾ ರಾಶಿಯವರ ಕೆಲಸದಲ್ಲಿ ನಷ್ಟತೆ, ಉಳಿದ ರಾಶಿ?

Video Top Stories