Asianet Suvarna News Asianet Suvarna News

ಪಂಚಾಂಗ: ಅಧಿಕ ಮಾಸದಲ್ಲಿ ನೀವಿದನ್ನು ಮಾಡಿದರೆ ಪುಣ್ಯವೂ ಅಧಿಕ..!

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಉತ್ತರ ನಕ್ಷತ್ರ. ಇಂದಿನಿಂದ ಆಶ್ವೀಜ ಮಾಸ ಶುರುವಾಗಿದೆ. ಆಶ್ವೀಜ ಮಾಸದಲ್ಲಿ ನವರಾತ್ರಿ ಬರುತ್ತದೆ. ಆದರೆ ಅಧಿಕ ಮಾಸ ಬಂದಿರುವುದರಿಂದ ನವರಾತ್ರಿ ಮುಂದಕ್ಕೆ ಹೋಗಿದೆ. ಈ ಸಮಯದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುವುದಿಲ್ಲ. ಹಾಗಾದರೆ ಅಧಿಕ ಮಾಸ ಅಂದರೇನು? ಏನಿದರ ವಿಶೇಷತೆಗಳು? ಇಲ್ಲಿದೆ ನೋಡಿ...!

ದಿನ ಭವಿಷ್ಯ: ಈ ರಾಶಿಯವರು ಸಂಗಾತಿಯಿಂದ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

Video Top Stories