ಮೇಷ: ಮಾನಸಿಕವಾಗಿ ಕುಗ್ಗುತ್ತೀರಿ, ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾಗಲಿದೆ, ಆದರೆ ಆತಂಕ ಬೇಡ, ಚಂದ್ರ ಪ್ರಾರ್ಥನೆ ಮಾಡಿ

ವೃಷಭ:  ಮಾನಸಿಕವಾಗಿ ಅಸಮಧಾನ, ಹಿಂಜರಿಕೆ ಇರಲಿದೆ, ಕಾರ್ಯ ಸಾಧಿಸುವ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ: ಸ್ತ್ರೀಯರಿಗೆ ಹಣಕಾಸಿನ ವಿಚಾರದಲ್ಲಿ ಏರುಪೇರು, ಕೊಂಚ ಅಸಮಧಾನವೂ ಇದೆ, ವಸ್ತ್ರದಾನ ಮಾಡಿ

ಕಟಕ: ಬುದ್ಧಿಶಕ್ತಿ ಮಂಕಾಗಲಿದೆ, ಕೆಲಸದಲ್ಲಿ ಎಚ್ಚರಿಕೆ ಇರಲಿ, ವ್ಯಾಪಾರಿಗಳಿಗೆ ಅನುಕೂಲದ ದಿನ, ಆಂಜನೇಯ ಪ್ರಾರ್ಥನೆ ಮಾಡಿ

ಸಿಂಹ: ಲಾಭದ ದಿನ, ಸ್ವಲ್ಪ ಅದೃಷ್ಟ ಕೈಕೊಡಲಿದೆ, ಸ್ತ್ರೀಯರಿಂದ ಅಸಹಕಾರ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ಕನ್ಯಾ: ಶುಭಫಲ, ಸ್ತ್ರೀಯರಿಂದ ಸಹಕಾರ, ಸಮಾಧಾನದ ದಿನ, ಮಕ್ಕಳಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಾರಿಷ್ಟ ಶಾಂತಿ ಮಾಡಿಸಿ

ತುಲಾ: ಅದೃಷ್ಟದ ದಿನ, ತಂದೆಯಿಂದ ಸಹಕಾರ, ಸಂಗಾತಿಯಿಂದ ಅಸಮಧಾನ, ಲಲಿತಾಸಹಸ್ರನಾಮ ಪಠಿಸಿ

ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ

ವೃಶ್ಚಿಕ: ಸಾಲ ಮಾಡಬೇಡಿ, ಶತ್ರುಗಳಿಂದ ದೂರವಿರಿ, ಕುಲದೇವರಿಗೆ ತುಪ್ಪದ ದೀಪ ಹಚ್ಚಿ

ಧನುಸ್ಸು:  ಬಂಧುಗಳಿಂದ ಸಹಕಾರ, ಕಾರ್ಯ ಸ್ಥಳದಲ್ಲಿ ವಿರ್ಘನ, ಕೃಷ್ಣ ಪ್ರಾರ್ಥನೆ ಮಾಡಿ, ಭಗವದ್ಗೀತಾ ಪಾರಾಯಣ ಮಾಡಿ

ಮಕರ: ಸಂಗಾತಿಯಿಂದ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಕೃಷಿಕರಿಗೆ ಕೊಂಚ ಸಂಕಟ, ಚಂದ್ರ ಪ್ರಾರ್ಥನೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಅಪಘಾತದ ದಿನ, ಕೃಷಿಕರಿಗೆ ಸಮೃದ್ಧಿ, ಗೋವಿನ ಪ್ರಾರ್ಥನೆ ಮಾಡಿ

ಮೀನ: ಆಹಾರದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಅಶಾಂತಿ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಶಾಂತ್ರಿ ಮಂತ್ರ ಪಠಿಸಿ