Asianet Suvarna News Asianet Suvarna News

ಪಂಚಾಂಗ: ಸಿಂಹರಾಶಿಯಿಂದ ಕನ್ಯಾರಾಶಿಗೆ ಸೂರ್ಯನ ಸ್ಥಾನ ಪಲ್ಲಟ, ರವಿ ಪ್ರಾರ್ಥನೆ ಮಾಡಿಕೊಳ್ಳಿ

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶ್ರವಣ ನಕ್ಷತ್ರ, ಇಂದು ಶುಕ್ರವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶ್ರವಣ ನಕ್ಷತ್ರ, ಇಂದು ಶುಕ್ರವಾರ. ಇಂದು ಸೂರ್ಯ ಸಿಂಹರಾಶಿಯಿಂದ ಬುಧನ ಮನೆ ಕನ್ಯಾರಾಶಿಗೆ ಪ್ರವೇಶಿಸುತ್ತಿದ್ದಾನೆ. ಬುಧ, ಸೂರ್ಯನಿಗೆ ಸಮಗ್ರಹ. ಮಿತ್ರನೂ ಅಲ್ಲ, ಶತ್ರುವೂ ಅಲ್ಲ. ಇಂದು ಸೂರ್ಯನ ಪ್ರಾರ್ಥನೆ, ಅಮ್ಮನವರ ಪ್ರಾರ್ಥನೆ ಮಾಡಿ. 

ದಿನ ಭವಿಷ್ಯ: ಕುಂಭ ರಾಶಿಯವರು ಮಾನಸಿಕವಾಗಿ ಕುಗ್ಗುವಿರಿ, ಉಳಿದ ರಾಶಿ?

Video Top Stories