Asianet Suvarna News Asianet Suvarna News

ಪಂಚಾಂಗ: ಪರಮೇಶ್ವರನ ಆರಾಧನೆ ಮಾಡುವುದರಿಂದ ಮನಸ್ಸಿನ ವ್ಯಾಕುಲತೆ ಕಡಿಮೆಯಾಗುತ್ತದೆ!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ, ದ್ವಾದಶಿ ತಿಥಿ, ಪುಷ್ಯ ನಕ್ಷತ್ರ. ಇಂದು ಸೋಮವಾರ. ಪರಮೇಶ್ವರನ ವಾರ. ಚಂದ್ರನ ವಾರ. ಚಂದ್ರ ತನ್ನ ಬಲವನ್ನು ಕಳೆದುಕೊಳ್ಳುತ್ತಾನೆ. ಇದು ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಚಂದ್ರನಿಗೆ ಅಧಿಪತಿಯಾಗಿರುವ ಪರಮೇಶ್ವರನ ಆರಾಧನೆ ಮಾಡುವುದರಿಂದ, ಪೂಜಿಸುವುದರಿಂದ ಒಳಿತಾಗುತ್ತದೆ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ, ದ್ವಾದಶಿ ತಿಥಿ, ಪುಷ್ಯ ನಕ್ಷತ್ರ. ಇಂದು ಸೋಮವಾರ. ಪರಮೇಶ್ವರನ ವಾರ. ಚಂದ್ರನ ವಾರ. ಚಂದ್ರ ತನ್ನ ಬಲವನ್ನು ಕಳೆದುಕೊಳ್ಳುತ್ತಾನೆ. ಇದು ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಚಂದ್ರನಿಗೆ ಅಧಿಪತಿಯಾಗಿರುವ ಪರಮೇಶ್ವರನ ಆರಾಧನೆ ಮಾಡುವುದರಿಂದ, ಪೂಜಿಸುವುದರಿಂದ ಒಳಿತಾಗುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಈ ರಾಶಿಯವರಿಗೆ ಸಮೃದ್ಧಿಯ ದಿನ, ಧರ್ಮಶ್ರದ್ಧೆ ಇರಲಿದೆ!