Asianet Suvarna News Asianet Suvarna News

ಪಂಚಾಂಗ: ಅಕ್ಷಯ ತೃತೀಯಯಂದು ಈ ಕೆಲಸ ಮಾಡಿದರೆ ಮಹಾಲಕ್ಷ್ಮೀ ಒಲಿಯುತ್ತಾಳೆ

ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಮೃಗಶಿರ ನಕ್ಷತ್ರ, ಇಂದು ಶುಕ್ರವಾರ. 

ಶುಭ ಮುಂಜಾನೆ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಮೃಗಶಿರ ನಕ್ಷತ್ರ, ಇಂದು ಶುಕ್ರವಾರ. ಇಂದು ಅಕ್ಷಯ ತೃತೀಯ. ಪುಣ್ಯತಮ ಮುಹೂರ್ತಗಳಲ್ಲಿ ಇದೂ ಒಂದು. ಶುಭಕಾರ್ಯಗಳನ್ನು ಮಾಡುವುದಾದರೆ ಪ್ರಶಸ್ತವಾದ ದಿನ.  ಜೊತೆಗೆ ಅಗತ್ಯ ಇರುವವರಿಗೆ ದಾನ ನೀಡುವುದರಿಂದಲೂ ಅನುಕೂಲವಾಗುವುದು. 

ದಿನ ಭವಿಷ್ಯ: ಈ ರಾಶಿಯವರು ವ್ಯಸನಕ್ಕೆ ತುತ್ತಾಗುವ ಸಾಧ್ಯತೆ

Video Top Stories