ಇಂದು ಶ್ರಾವಣ ಶುಕ್ರವಾರ: ಮಹಾಲಕ್ಷ್ಮೀ ಆರಾಧನೆಗೆ ಪ್ರಶಸ್ತವಾದ ದಿನ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಮೃಗಶಿರಾ ನಕ್ಷತ್ರ. ಶ್ರಾವಣ ಶುಕ್ರವಾರ ಜೊತೆಗೆ ದಶಮಿ ತಿಥಿ ಇರುವುದು ಎರಡೂ ಕೂಡಾ ಸಮೃದ್ಧಿಯ ಸಂಕೇತವಾಗಿದೆ. ಶುಭ ಕೆಲಸ ಮಾಡಲು ಅಡ್ಡಿಯಿಲ್ಲ. ಶ್ರಾವಣ ಶುಕ್ರವಾರದ ದಿನ ಮಹಾಲಕ್ಷ್ಮೀ ಪ್ರಾರ್ಥನೆಗೆ, ಆರಾಧನೆ ಮಾಡಿದರೆ ಶುಭಫಲ ನಮ್ಮದಾಗುತ್ತದೆ. ಇಂದಿನ ಪಂಚಾಂಗ ಫಲಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

First Published Aug 14, 2020, 8:17 AM IST | Last Updated Aug 14, 2020, 8:17 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಮೃಗಶಿರಾ ನಕ್ಷತ್ರ. ಶ್ರಾವಣ ಶುಕ್ರವಾರ ಜೊತೆಗೆ ದಶಮಿ ತಿಥಿ ಇರುವುದು ಎರಡೂ ಕೂಡಾ ಸಮೃದ್ಧಿಯ ಸಂಕೇತವಾಗಿದೆ. ಶುಭ ಕೆಲಸ ಮಾಡಲು ಅಡ್ಡಿಯಿಲ್ಲ. ಶ್ರಾವಣ ಶುಕ್ರವಾರದ ದಿನ ಮಹಾಲಕ್ಷ್ಮೀ ಪ್ರಾರ್ಥನೆಗೆ, ಆರಾಧನೆ ಮಾಡಿದರೆ ಶುಭಫಲ ನಮ್ಮದಾಗುತ್ತದೆ. ಇಂದಿನ ಪಂಚಾಂಗ ಫಲಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ದಿನ ಭವಿಷ್ಯ: ಈ ರಾಶಿಯವರು ದಾಂಪತ್ಯದಲ್ಲಿ ಎಚ್ಚರಿಕೆ ವಹಿಸಿ