ದಿನ ಭವಿಷ್ಯ: ಈ ರಾಶಿಯವರು ದಾಂಪತ್ಯದಲ್ಲಿ ಎಚ್ಚರಿಕೆ ವಹಿಸಿ
14 ಆಗಸ್ಟ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ: ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ಬಾಧೆ ಕಾಡಲಿದೆ, ಸ್ತ್ರೀಯರ ಸಹಕಾರ, ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ
ವೃಷಭ: ದೇಹಕ್ಕೆ ಬಲವಿದೆ, ಕೊಂಚ ಆಹಾರದ ಬಗ್ಗೆ ಗಮನ ವಹಿಸಿ, ಸುದರ್ಶನ ಮಂತ್ರ ಪಠಿಸಿ
ಮಿಥುನ: ಪ್ರಯಾಣದಲ್ಲಿ ತೊಡಕು, ಅಸಮಧಾನ ಇರಲಿದೆ, ನಷ್ಟ ಸಂಭವ, ಸಂಗಾತಿಯಿಂದ ಕೊಂಚ ಅನುಕೂಲ, ನವಗ್ರಹ ಸ್ತೋತ್ರ ಪಠಿಸಿ
ಕಟಕ: ವಿಚಾರದಲ್ಲಿ ದ್ವಂದ್ವತೆ, ಹಣಕಾಸಿನ ಸಹಾಯ ಸಿಗಲಿದೆ, ನಾರಾಯಣ ಸ್ಮರಣೆಯಿಂದ ಅನುಕೂಲ
ಸಿಂಹ: ದೇಹಾಯಾಸ, ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಬೇಕು, ಸ್ತ್ರೀಯರಿಗೆ ಉದ್ಯೋಗದಲ್ಲಿ ನಷ್ಟ, ಆದಿತ್ಯ ಹೃದಯ ಪಠಿಸಿ
ಕನ್ಯಾ: ಆರೋಗ್ಯದಲ್ಲಿ ವ್ಯತ್ಯಾಸ, ಅದೃಷ್ಟದ ದಿನ, ವಿಷ್ಣು ಸಹಸ್ರನಾಮ ಪಠಿಸಿ ಶುಭವಾಗಲಿದೆ
ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ
ತುಲಾ: ಹಣಕಾಸಿನಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಅತಂತ್ರತೆ, ದುರ್ಗಾ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಸೇವೆ ಮಾಡಿಸಿ
ವೃಶ್ಚಿಕ: ಸಂಗಾತಿಯಿಂದ ಸಹಕಾರ, ಹಿರಿಯರಿಂದ ಸಹಾಯ, ವ್ಯಾಪಾರಿಗಳಿಗೆ ಲಾಭ, ತಂದೆ-ತಾಯಿಯರಿಗೆ ನಮಸ್ಕಾರ ಮಾಡಿ
ಧನಸ್ಸು: ಉದ್ಯೋಗಿಗಳು ಎಡವಟ್ಟು ಮಾಡಿಕೊಳ್ಳುವ ಸಾಧ್ಯತೆ, ಎಚ್ಚರಿಕೆ ಇರಲಿ, ಕುಲದೇವತಾ ಪ್ರಾರ್ಥನೆ ಮಾಡಿ
ಮಕರ: ಸ್ತ್ರೀಯರಿಗೆ ಪ್ರತಿಭಾ ಶಕ್ತಿ ಸಹಾಯವಾಗಲಿದೆ, ದೇವರ ಕಾರ್ಯ ವಿಘ್ನ, ಕುಲದೇವತಾರಾಧನೆ ಮಾಡಿ
ಕುಂಭ: ಕೃಷಿಕರಿಗೆ-ದ್ರವವ್ಯಾಪಾರಿಗಳಿಗೆ ಅನುಕೂಲ, ವಿದ್ಯಾರ್ಥಿನಿಯರಿಗೆ ಉನ್ನತಿ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಮೀನ: ದಾಂಪತ್ಯದಲ್ಲಿ ಎಚ್ಚರಿಕೆ ವಹಿಸಿ, ಉದ್ಯೋಗಿಗಳಿಗೆ ಅನುಕೂಲದ ದಿನ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ