Asianet Suvarna News Asianet Suvarna News

ಪಂಚಾಂಗ: ಮಾಡಿದ ಪಾಪ ತೊಲಗಲು ಮಹಾಗೌರಿ ಪ್ರಾರ್ಥನೆ ಮಾಡಿ

Oct 13, 2021, 8:53 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಹೀಗಿದೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಪೂರ್ವಾಷಾಢ ನಕ್ಷತ್ರವಾಗಿದೆ. ಇಂದು ಬುಧವಾರವಾಗಿದ್ದು ಅಮ್ಮನವರ ಆರಾಧನೆಗೆ ಅಷ್ಟಮಿ ತಿಥಿ ಬಹಳ ಪ್ರಶಸ್ತವಾದ ತಿಥಿಯಾಗಿದೆ. ಅಷ್ಟಮಿ ತಿಥಿಯಂದು ಮಹಾಗೌರಿಯಾಗಿ ಕಂಗೊಳಿಸುತ್ತಾಳೆ. ಪಾಪಗಳನ್ನ ತೊಲಗಿ ಶುದ್ಧ ಮನಸ್ಸು ಏರ್ಪಾಡಗಲು ಮಹಾಗೌರಿ ಮಾಡಿದರೆ ಒಳಿತಾಗುವುದು. 

Daily Horoscope| ಈ ರಾಶಿಯವರು ಸ್ತ್ರೀಯರ ಜೊತೆ ವ್ಯವಹರಿಸುವಾಗ ಎಚ್ಚರ!