Asianet Suvarna News Asianet Suvarna News

ಪಂಚಾಂಗ: ಪಿತೃದೇವತೆಗಳಿಗೆ ತಿಲ, ತರ್ಪಣ ನೀಡುವುದರಿಂದ ಸರ್ವ ಸೌಭಾಗ್ಯ ಸಿದ್ಧಿ!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ಶುಕ್ಲಪಕ್ಷ, ನವಮಿ ತಿಥಿ, ಮೃಗಶಿರಾ ನಕ್ಷತ್ರ. ಇಂದು ಶುಕ್ರವಾರ. ಪಕ್ಷ ಮಾಸದಲ್ಲಿದ್ದೇವೆ. ಪಿತೃದೇವತೆಗಳಿಗೆ ತಿಲ, ತರ್ಪಣಾದಿಗಳನ್ನು ಸಲ್ಲಿಸುವುದರಿಂದ ಸರ್ವ ಸೌಭಾಗ್ಯ ಸಿದ್ಧಿಯಾಗುತ್ತದೆ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ಶುಕ್ಲಪಕ್ಷ, ನವಮಿ ತಿಥಿ, ಮೃಗಶಿರಾ ನಕ್ಷತ್ರ. ಇಂದು ಶುಕ್ರವಾರ. ಪಕ್ಷ ಮಾಸದಲ್ಲಿದ್ದೇವೆ. ಪಿತೃದೇವತೆಗಳಿಗೆ ತಿಲ, ತರ್ಪಣಾದಿಗಳನ್ನು ಸಲ್ಲಿಸುವುದರಿಂದ ಸರ್ವ ಸೌಭಾಗ್ಯ ಸಿದ್ಧಿಯಾಗುತ್ತದೆ. ವಂಶೋದ್ಧಾರವಾಗುತ್ತದೆ. ಎಲ್ಲರಿಗೂ ಒಳಿತಾಗುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ ಬನ್ನಿ..!

ದಿನ ಭವಿಷ್ಯ: ಈ ರಾಶಿಯವರು ತಾಯಿಯ ಆರೋಗ್ಯದ ಕಡೆ ಗಮನವಿರಲಿ, ಆದಿತ್ಯ ಹೃದಯ ಪಠಿಣಿ