ದಿನ ಭವಿಷ್ಯ: ಈ ರಾಶಿಯವರು ತಾಯಿಯ ಆರೋಗ್ಯದ ಕಡೆ ಗಮನವಿರಲಿ, ಆದಿತ್ಯ ಹೃದಯ ಪಠಿಸಿ

11 ಸೆ. 2020, ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of 11 september 2020 in Kannada

ಮೇಷ: ಮನಸ್ಸಿಗೆ ಸಮಾಧಾನ, ಕೃಷಿಕರಿಗೆ ಅನುಕೂಲದ ದಿನ, ಅಕ್ಕಿ - ಹಾಲು ವ್ಯಾಪಾರಿಗಳಿಗೆ ಶುಭಫಲ, ಪಿತೃದೇವತೆಗಳ ಆರಾಧನೆ ಮಾಡಿ

ವೃಷಭ: ಸ್ತ್ರೀಯರಲ್ಲಿ ಅಂಜಿಕೆ, ಮಾತು-ಹಣದ ವಿಚಾರದಲ್ಲಿ ಎಚ್ಚರಿಕೆ ಬೇಕು, ಕೆಲಸದಲ್ಲಿ ಎಚ್ಚರ ವಹಿಸಿ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ: ಭದ್ರಯೋಗದ ಫಲ ಜೊತೆಗೆ  ಬುದ್ಧಿಶಕ್ತಿ ಕೊಂಚ ಮಂಕಾಗಲಿದೆ, ಆಹಾರದಲ್ಲಿ ವ್ಯತ್ಯಾಸ, ವಿಷ್ಣು ಪ್ರಾರ್ಥನೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕಟಕ: ಮನಸ್ಸು ಮಂಕಾಗಲಿದೆ, ಸ್ತ್ರೀಯರಿಗೆ ಅಸಮಧಾನದ ದಿನ, ಶನೈಶ್ಚರ ಪ್ರಾರ್ಥನೆ, ಈಶ್ವರ ಪ್ರಾರ್ಥನೆ ಮಾಡಿ

ಸಿಂಹ: ಲಾಭದ ದಿನ, ಎಚ್ಚರವಿರಲಿ, ನಿಮ್ಮ ಕಾರ್ಯಗಳಲ್ಲಿ ಎಚ್ಚರದಿಂದಿರಬೇಕು, ದಕ್ಷಿಣಾಮೂರ್ತಿ ಪ್ರಾರ್ಥನೆ ಮಾಡಿ

ಕನ್ಯಾ: ಕಾರ್ಯ ಸ್ಥಳದಲ್ಲಿ ಭದ್ರತೆ, ಕಲಾವಿದರಿಗೆ, ಉಪಾಧ್ಯಾಯರಿಗೆ ಅನುಕೂಲ, ಕೃಷಿಕರಿಗೆ ಲಾಭ, ಮನೆ ದೇವರ ಪ್ರಾರ್ಥನೆ ಮಾಡಿ

ತುಲಾ:  ಕೆಲಸಕ್ಕೆ ಸಂಗಾತಿಯಿಂದ ತೊಡಕು, ಕೆಲದಲ್ಲಿ ವಿಘ್ನ, ಮಂಕು ಕವಿಯಲಿದೆ, ನವಗ್ರಹ ಸ್ತೋತ್ರ ಪಠಿಸಿ

ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ

ವೃಶ್ಚಿಕ: ಸಂಗಾತಿಯಿಂದ ಸಹಕಾರ, ಸ್ತ್ರೀಯರಿಂದ ಅನುಕೂಲ, ಧರ್ಮ ಕಾರ್ಯಕ್ಕೆ ಅಡ್ಡಿ, ಕುಲದೇವತಾ ಪ್ರಾರ್ಥನೆ ಮಾಡಿ

ಧನುಸ್ಸು: ಮಕ್ಕಳಲ್ಲಿ ಮಂಕು ಕವಿಯುವ ಸಾಧ್ಯತೆ ಇದೆ, ವಿದ್ಯಾರ್ಥಿಗಳಿಗೆ ಸಹಕಾರವಿಲ್ಲ, ಶಿವಪಾರ್ವತಿಯರ ಆರಾಧನೆ ಮಾಡಿ

ಮಕರ: ತಾಯಿಯ ಆರೋಗ್ಯದ ಕಡೆ ಗಮನವಿರಲಿ, ಕೃಷಿಕರಿಗೆ ತೊಂದರೆ, ಆದಿತ್ಯ ಹೃದಯ ಪಠಿಸಿ

ಕುಂಭ: ದೇಹಾಯಾಸ, ಆರೋಗ್ಯ ಕ್ಷೀಣವಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಮೀನ: ಮಾತಿನಿಂದ ಕಾರ್ಯ ಹಾನಿ, ಸ್ತ್ರೀಯರಲ್ಲಿ ಹೊಂದಾಣಿಕೆ ಕಷ್ಟ, ಕುಲದೇವತಾರಾಧನೆ ಮಾಡಿ

Latest Videos
Follow Us:
Download App:
  • android
  • ios