Asianet Suvarna News Asianet Suvarna News

ಪಂಚಾಂಗ: ಇಂದು ಈಶ್ವರನನ್ನು ಆರಾಧಿಸಿದರೆ ಶುಭಫಲ

ಶ್ರೀ ಶಾರ್ವರಿ ನಾಮ ಸಂತತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಕೃಷ್ಣ ಪಕ್ಷ, ಇಂದು ಸೋನವಾರವಾಗಿದ್ದು ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರವಿದೆ. ಇಂದು ಈಶ್ವರನಿಗೆ ಪ್ರಿಯವಾದ ವಾರ ಜೊತೆಗೆ ಸೂರ್ಯದೇವನನ್ನು ಪ್ರಾರ್ಥಿಸಿದರೆ ಶುಭಫಲವಿದೆ. ಇಂದಿನ ಪಂಚಾಂದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ.  ಶ್ರೀ ಶಾರ್ವರಿ ನಾಮ ಸಂತತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಕೃಷ್ಣ ಪಕ್ಷ, ಇಂದು ಸೋನವಾರವಾಗಿದ್ದು ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರವಿದೆ. ಇಂದು ಈಶ್ವರನಿಗೆ ಪ್ರಿಯವಾದ ವಾರ ಜೊತೆಗೆ ಸೂರ್ಯದೇವನನ್ನು ಪ್ರಾರ್ಥಿಸಿದರೆ ಶುಭಫಲವಿದೆ. ಇಂದಿನ ಪಂಚಾಂದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ದಿನ ಭವಿಷ್ಯ: ಈ ರಾಶಿಯವರ ಮಾತಿನಲ್ಲಿ ಏರುಪೇರಾಗಲಿದೆ, ಎಚ್ಚರ!